BREAKING : ಮಹತ್ವದ ಸುದ್ದಿಗೋಷ್ಠಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದೇನು?

Siddaramaiah and DCM DK Shivakumar

* ಅವಿನಾಶ್‌ ಆರ್‌ ಭೀಮಸಂದ್ರ

ಬೆಂಗಳೂರು: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಅಂಂತ ಇಂದು ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಅವರು ಇಂದು ತಮ್ಮ ನಿವಾಸದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜೊತೆಗಿನ ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ್ಯಗೊಂಡ ಬಳಿಕ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ನಾಳೆಯಿಂದ ಯಾವುದೇ ಗೊಂದಲ್ಲ ಇರುವುದಿಲ್ಲ, ಕೆಲವು ಮಾಧ್ಯಮಗಳು ಈ ಬಗ್ಗೆ ಗೊಂದಲಗಳನ್ನು ಉಂಟು ಮಾಡಿದ್ದಾವೆ ಆಂತ ಹೇಳಿದರು. ಈ ವೇಳೆ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಇಬ್ಬರು ಕೂಡ ಬದ್ದರಾಗಿದ್ದು, ಬಹುಶಃ ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿದ ಬಳಿಕ ನಮ್ಮನ್ನು ಕರೆದು ಗೊಂದಲ ನಿವಾರಿಸಬಹುದು ಎನ್ನಲಾಗಿದೆ.

D.K.Sivakumar held a breakfast meeting at Siddu's residence
D.K.Sivakumar held a breakfast meeting at Siddu’s residence

ಕೆಲವು ಎಂಎಲ್‌ಎಗಳು ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಮಗೆ ಸ್ಥಾನ ನೀಡುವಂತೆ ಕೇಳುವುದಕ್ಕಾಗಿ ಅವರು ಹೋಗಿರಬಹುದು. ಕೆಲವರು ಬಂದು ನನ್ನ ಜೊತೆಗೆ ತಾವು ಹೋಗಿರುವ ಕಾರಣವನ್ನು ತಿಳಿಸಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಒಟ್ಟಾರೆಯಾಗಿ ನಾವು ಹೈಕಮಾಂಡ್ ಹೇಳಿದ ಹಾಗೇ ಕೇಳುತ್ತೇವೆ ಅಂತ ಹೇಳಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ನಾವು ಜನರ ಅಭಿವೃದ್ದಿಯ ಸಲುವಾಗಿ ಕೆಲಸ ಮಾಡಲಿದ್ದೇವೆ, ವಿಧಾನಸಭೆಯ ಅಧೀವೇಶವನ್ನು ನಾವು ಒಟ್ಟಿಗೆ ನಡೆಸಲಿದ್ದೇವೆ. ವಿಪ ವಿರುದ್ದಗಳ ನಾವು ಹೋರಾಡಲು ಸಿದ್ದರಿದ್ದೇವೆ. ಹೈಕಮಾಂಡ್ ಹೇಳಿದ ಹಾಗೇ ಈ ಹಿಂದೆ ಕೇಳಿದ್ದೇವೆ ಮುಂದೆ ಕೂಡ ನಾವು ಹೈಕಮಾಂಡ್‌ ಹೇಳಿದ ಹಾಗೇ ಕೇಳುವೆ.

rahul gandhi and dk shivakumar
rahul gandhi and dk shivakumar

ನಮಗೆ ಯಾವುದೇ ಗುಂಪಿನ ಅವಶ್ಯಕತೆ ಇಲ್ಲ, ನಮ್ಮ ಗುಂಪು ಕಾಂಗ್ರೆಸ್‌ ಗುಂಪು ಮಾತ್ರ ಹೇಳಿದ ಹಾಗೇ. ನಾನು ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಅಂಥ ಹೇಳುವೆ. ನಾವು ಎಲ್ಲ ಶಾಸಕರನ್ನು ಶಕ್ತಿ ಶಾಲಿ ಬೆಳಸಬೇಕು. ಪ್ರತಿಯೊಬ್ಬರ ಕಾಂಗ್ರೆಸ್‌ ಕಾರ್ಯಕರ್ತರನ್ನು ಬೆಳೆಸುವುದು ನಮ್ಮ ಕರ್ತವ್ಯ ಅಂಥ ತಿಳಿಸಿದರು. ಸಿಎಂ ಹೇಳಿದ ಮಾತಿಗೆ ನಾನು ಸಹಮತವನ್ನು ವ್ಯಕ್ತಪಡಿಸುವೆ ಅಂತ ಹೇಳಿದರು.