Kodi Mutt Swamiji: ಸಾಮೂ***ಹಿಕ ಹತ್ಯೆ, ದೊಡ್ಡ ದೊಡ್ಡ ನಾಯಕರಿಗೆ ಅಪಾ**ಯ: ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ

kodi mutt swamiji
Image Credit to Original Source

ಬಾಗಲಕೋಟೆ: ಸಾಮೂ***ಹಿಕ ಹತ್ಯೆ, ದೊಡ್ಡ ದೊಡ್ಡ ನಾಯಕರಿಗೆ ಅಪಾ***ಯವಾಗಲಿದೆ ಅಂತ ಅರಸಿಕೇರೆಯ ಕೋಡಿಮಠದ ಸ್ವಾಮೀಜಿ (kodi mutt swamiji) ಭ**ಯಾನಕ ಭವಿಷ್ಯ ನುಡಿಸಿದ್ದಾರೆ.

ಅವರು ಬಾಗಲಕೊಟೆಯಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಹಿಮಾಲಯದಲ್ಲಿ ಸುನಾಮಿ ಆದೀತು, ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆ ಎಂದು ಅಂತ ತಿಳಿಸಿದರು.

kodi mutt swamiji

ಇನ್ನೂ ಗೌರಿಶಂಕರ ಶಿಖರ ಶಿವಾ ಎಂದೀತು, ಜಗತ್ತಿನ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿನ ಅಪಾಯವಿದೆ. ಇದಲ್ಲದೇ ಅವರನ್ನು ಕೊ**ಲ್ಲಬಹುದು ಅಥವಾ ಅಪ***ಘಾತದಲ್ಲಿ ಅವರು ‌ಸಾಯ***ಬಹುದು ಅಂತ ಹೇಳಿದರು. ಇನ್ನೂ ದೊಡ್ಡ ದೊಡ್ಡ ನಾಯಕರಿಗೆ ಅಪಾ***ಯವಿದೆ. ಸಾಮೂ***ಹಿಕ ಹ***ತ್ಯೆಯಾಗುವ ಲಕ್ಷಣವಿದೆ ಅಂತ ತಿಳಿಸಿದರು.

kodi mutt swamiji