ನವದೆಹಲಿ: ‘ಪಿಎಂ ಮೋದಿ (PM Modi) ಎಸಿ ಯೋಜನೆ’ ಎಂಬ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಉಚಿತ ಉಚಿತ ಏರ್ ಕಂಡೀಶನರ್ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಸುದ್ದಿಯನ್ನು (viralnews) ಹಲವು ಮಂದಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆಗಿರುವ ಸುದ್ದಿಯಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯವು 1.5 ಕೋಟಿ 5-ಸ್ಟಾರ್ ಎಸಿಗಳನ್ನು ವಿತರಿಸಲು ಯೋಜಿಸಿದೆ, ಇದು ಮೇ 2025 ರಲ್ಲಿ ಪ್ರಾರಂಭವಾಗಲಿದೆ ಎಂದು ಪೋಸ್ಟ್ ತಿಳಿಸುತ್ತದೆ.
ಇದನ್ನು ಓದಿ: IPL 2025, PBKS vs RCB Live Score: ರಾಜಸ್ಥಾನ ರಾಯಲ್ಸ್ಗೆ ಆರಂಭಿಕ ಆಘಾತ, ಆರ್ಸಿಬಿ ಬೌಲರ್ಗಳ ಅಬ್ಬರ…!
ಪಿಎಂ ಮೋದಿ (PM Modi) ಎಸಿ ಯೋಜನೆ 2025: ಪಿಎಂ ಮೋದಿ ಎಸಿ ಯೋಜನೆ 2025 ರ ಅಡಿಯಲ್ಲಿ ಭಾರತ ಸರ್ಕಾರವು 1.5 ಕೋಟಿ 5 ಸ್ಟಾರ್ ಹವಾನಿಯಂತ್ರಣಗಳನ್ನು ಉಚಿತವಾಗಿ ವಿತರಿಸುತ್ತಿದೆ ಎಂದು ಸಂದೇಶ ಬಂದಿದೆಯೇ? ಅದರೆ ಅದನ್ನು ನಂಬ ಬೇಡಿ – ಇದು ಸುಳ್ಳು ಸುದ್ದಿಯಾಗಿದ್ದು. ಅಂತಹ ಯಾವುದೇ ಯೋಜನೆ ಅಸ್ತಿತ್ವದಲ್ಲಿಲ್ಲ ಎಂದು ಅಧಿಕೃತ ಪಿಐಬಿ ಫ್ಯಾಕ್ಟ್ ಚೆಕ್ ದೃಢಪಡಿಸಿದೆ. ಈ ಮೂಲಕ ಸುಳ್ಳು ಸುದ್ದಿಯನ್ನು ನಂಬಬಾರದು ಅಂತ ತಿಳಿಸಿದೆ.
‘ಪಿಎಂ ಮೋದಿ (PM Modi) ಎಸಿ ಯೋಜನೆ’ ಎಂಬ ಯೋಜನೆಯಡಿ ಸರ್ಕಾರ ಉಚಿತ ಹವಾನಿಯಂತ್ರಣಗಳನ್ನು ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇದೇ ವೇಳೆ ಪೋಸ್ಟ್ ನಲ್ಲಿ ವೈರಲ್ ಕೇಂದ್ರ ವಿದ್ಯುತ್ (power) ಸಚಿವಾಲಯವು 1.5 ಕೋಟಿ 5-ಸ್ಟಾರ್ ಎಸಿಗಳನ್ನು ವಿತರಿಸಲು ಯೋಜಿಸಿದೆ, ಇದು ಮೇ 2025 ರಲ್ಲಿ ಪ್ರಾರಂಭವಾಗಲಿದೆ ಎಂದು ಪೋಸ್ಟ್ನಲ್ಲಿ ಹೇಳಿದೆ.
A post being widely shared on social media claims that under a new scheme 'PM Modi AC Yojana 2025', the Government will provide free 5-star air conditioners and 1.5 crore ACs have already been prepared. #PIBFactCheck
— PIB Fact Check (@PIBFactCheck) April 18, 2025
❌This claim is #FAKE
❌No such scheme providing free 5-… pic.twitter.com/6MMJZdI2tV