Spiritual Bath Tips | ಸ್ನಾನದ ನೀರಿಗೆ ಈ 3 ವಸ್ತುಗಳನ್ನು ಸೇರಿಸಿ ಸ್ನಾನ ಮಾಡಿದರೆ ದಾರಿದ್ರ್ಯ, ದೃಷ್ಟಿ ದೋಷ ದೂರ!

Spiritual Bath Tips

ಕೆಲವೊಮ್ಮೆ ಯಾವುದೇ ಕಠಿಣ ಕೆಲಸ ಮಾಡದಿದ್ದರೂ ದೇಹಕ್ಕೆ ವಿಪರೀತ ಆಯಾಸವಾಗುತ್ತದೆ. ಮೈ-ಕೈ ನೋವು, ಅತಿಯಾದ ನಿದ್ರೆ ಹಾಗೂ ಕೆಲಸದಲ್ಲಿ ನಿರಾಸಕ್ತಿ ಮೂಡುತ್ತದೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಆರೋಗ್ಯ ಸಮಸ್ಯೆಯಂತೆ ಕಂಡರೂ, ಇದರ ಹಿಂದೆ ನಕಾರಾತ್ಮಕ ಶಕ್ತಿ (Negative Energy) ಅಥವಾ ದೃಷ್ಟಿ ದೋಷದ ಪ್ರಭಾವ ಇರುವ ಸಾಧ್ಯತೆಗಳಿರುತ್ತವೆ.

ಒಂದು ಅಥವಾ ಎರಡು ದಿನದ ಸುಸ್ತಾದರೆ ಪರವಾಗಿಲ್ಲ, ಆದರೆ ದಿನವಿಡೀ ಸೋಮಾರಿತನ ಆವರಿಸಿದರೆ ದೈನಂದಿನ ಕೆಲಸಗಳನ್ನು ಮಾಡುವುದು ಮತ್ತು ಹಣ ಸಂಪಾದಿಸುವುದು ಹೇಗೆ? ಈ ಅಗೋಚರ ದೋಷಗಳಿಂದ ಮುಕ್ತಿ ಪಡೆಯಲು ನಮ್ಮ ಆಧ್ಯಾತ್ಮದಲ್ಲಿ ಒಂದು ಅತ್ಯದ್ಭುತ ಹಾಗೂ ಸರಳವಾದ ‘ಸ್ನಾನದ ಪರಿಹಾರ’ವನ್ನು ಸೂಚಿಸಲಾಗಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ನಕಾರಾತ್ಮಕ ಶಕ್ತಿ ದೂರ ಮಾಡಲು ಆಧ್ಯಾತ್ಮಿಕ ಸ್ನಾನ
ಸಾಮಾನ್ಯವಾಗಿ ದೃಷ್ಟಿ ದೋಷ ನಿವಾರಣೆಗೆ ದೃಷ್ಟಿ ತೆಗೆಯುವುದು, ಪುಣ್ಯತೀರ್ಥಗಳಲ್ಲಿ, ಜಲಪಾತ ಅಥವಾ ಸಮುದ್ರದಲ್ಲಿ ಸ್ನಾನ ಮಾಡುವ ಪದ್ಧತಿ ಇದೆ. ಆದರೆ, ಪ್ರತಿದಿನ ಮನೆಯಲ್ಲೇ ಸ್ನಾನ ಮಾಡುವಾಗ ನೀರಿಗೆ ಕೇವಲ ಮೂರು ವಸ್ತುಗಳನ್ನು ಸೇರಿಸಿ, ಒಂದು ನಿರ್ದಿಷ್ಟ ಮಂತ್ರವನ್ನು ಪಠಿಸುವುದರಿಂದ ದೇಹವನ್ನು ಹಿಡಿದಿರುವ ದಾರಿದ್ರ್ಯ, ಪೀಡೆ ಮತ್ತು ನಕಾರಾತ್ಮಕ ಶಕ್ತಿಗಳು ಶಾಶ್ವತವಾಗಿ ದೂರವಾಗುತ್ತವೆ

ನೀರಿಗೆ ಸೇರಿಸಬೇಕಾದ 3 ಮುಖ್ಯ ವಸ್ತುಗಳು:
ಬೆಚ್ಚಗಿನ ಅಥವಾ ತಣ್ಣನೆಯ ನೀರಿಗೆ ಸ್ನಾನ ಮಾಡುವ 10 ನಿಮಿಷಗಳ ಮೊದಲು ಈ ಕೆಳಗಿನ ವಸ್ತುಗಳನ್ನು ಬೆರೆಸಿ:

ಬೇವಿನ ಸೊಪ್ಪು: 2 ಗೊಂಚಲು

ಅರಿಶಿನ ಪುಡಿ: 2 ಚಿಟಿಕೆ

ಕಲ್ಲುಪ್ಪು / ಅರಿಶಿನ: ಒಂದು ಹಿಡಿ (ನೀರಿನಲ್ಲಿ ಚೆನ್ನಾಗಿ ಕರಗಿಸಿ)

ಸ್ನಾನ ಮಾಡುವಾಗ ಪಠಿಸಬೇಕಾದ ಮಂತ್ರ ಹಾಗೂ ವಿಧಾನ
ಈ ಔಷಧೀಯ ಹಾಗೂ ದೈವಿಕ ಗುಣವಿರುವ ನೀರಿನಲ್ಲಿ ಸ್ನಾನ ಮಾಡುವಾಗ, ಪೂರ್ವಾಭಿಮುಖವಾಗಿ (East) ನಿಂತು ತಲೆಸ್ನಾನ ಮಾಡಬೇಕು. ಸ್ನಾನ ಮಾಡುವಾಗ ಈ ಕೆಳಗಿನ ಮಂತ್ರವನ್ನು ಭಕ್ತಿಯಿಂದ ಮೂರು ಬಾರಿ ಪಠಿಸಿ:

“ಓಂ ಶರವಣಭವ, ಓಂ ಶರವಣಭವ, ಓಂ ಶರವಣಭವ”

ವಿಶೇಷ ಸೂಚನೆ: ಈ ಸ್ನಾನವನ್ನು ಮುಂಜಾನೆ 6 ಗಂಟೆಯ ಒಳಗೆ ಮಾಡಿದರೆ ಅತ್ಯುತ್ತಮ ಫಲಿತಾಂಶ ಸಿಗುತ್ತದೆ.

ಪುರುಷರು: ಶನಿವಾರದಂದು ಈ ಸ್ನಾನ ಮಾಡುವುದು ಶ್ರೇಷ್ಠ.

ಮಹಿಳೆಯರು: ಶುಕ್ರವಾರದಂದು ಈ ಸ್ನಾನ ಮಾಡಿದರೆ ದೃಷ್ಟಿ ದೋಷಗಳು ನಿವಾರಣೆಯಾಗಿ ಉತ್ತಮ ಫಲ ಲಭಿಸುತ್ತದೆ.

ಈ ಒಂದು ಸರಳ ಪರಿಹಾರ ಮತ್ತು ಮಂತ್ರವು ನಿಮ್ಮ ದೇಹದಲ್ಲಿರುವ ಯಾವುದೇ ಅಗೋಚರ ದುಷ್ಟ ಶಕ್ತಿಗಳನ್ನು ತೊಡೆದುಹಾಕಿ, ನೀವು ಸಕ್ರಿಯವಾಗಿ ಹಾಗೂ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುತ್ತದೆ.

ಸಮಸ್ಯೆಗಳ ಪರಿಹಾರಕ್ಕಾಗಿ ಸಂಪರ್ಕಿಸಿ: ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳು, ಪ್ರೀತಿ-ಪ್ರೇಮ, ದಾಂಪತ್ಯ, ವೈವಾಹಿಕ, ಅಥವಾ ವ್ಯವಹಾರಿಕ ಸಮಸ್ಯೆಗಳಿದ್ದರೂ, ದೈವಿಕ ವಿಧಿವಿಧಾನಗಳ ಮೂಲಕ ಕೇವಲ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ಪಡೆಯಬಹುದು.

ಲೇಖನ: ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಮೊಬೈಲ್ ಸಂಖ್ಯೆ: 85489 98564 (ತಪ್ಪದೆ ಕರೆ ಮಾಡಿ)