ಪ್ರೀತಿಸಿದವಳ ಗಂಡನ ಪ್ರಾಣ ತೆಗೆದು ಟ್ರಂಕ್ ನಲ್ಲಿ ತುಂಬಿಟ್ಟ ಪ್ರಿಯಕರ.. ಮುಂದೆ ನಡದಿದ್ದೆ ಬೇರೆ…
ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಮಾನವೀಯ ಸಂಬಂಧಗಳನ್ನು ಹರಾಜು ಹಾಕುವಂತಹ ಅತ್ಯಂತ ಭೀಕರವಾದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇವಲ 24 ವರ್ಷ ವಯಸ್ಸಿನ ಡೆಲಿವರಿ ಏಜೆಂಟ್ ಅಂದರೆ ವಿತರಣಾ ಪ್ರತಿನಿಧಿ ಅಮನ್ ಎಂಬಾತನನ್ನು ಆತನ ಪತ್ನಿಯ ಪ್ರಿಯಕರನೇ ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಗುರುಗ್ರಾಮದ ಸೆಕ್ಟರ್-54ರ ಬಂಜಾರಾ ಮಾರ್ಕೆಟ್ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯು ಅಕ್ರಮ ಸಂಬಂಧಗಳು ಹೇಗೆ ಒಂದು ಸುಂದರ ಕುಟುಂಬವನ್ನು ಛಿದ್ರಗೊಳಿಸುತ್ತವೆ ಎಂಬುದಕ್ಕೆ ಕರಾಳ ಸಾಕ್ಷಿಯಾಗಿದೆ. ಮೃತದೇಹವನ್ನು ಕಬ್ಬಿಣದ ಪೆಟ್ಟಿಗೆ … Continue reading ಪ್ರೀತಿಸಿದವಳ ಗಂಡನ ಪ್ರಾಣ ತೆಗೆದು ಟ್ರಂಕ್ ನಲ್ಲಿ ತುಂಬಿಟ್ಟ ಪ್ರಿಯಕರ.. ಮುಂದೆ ನಡದಿದ್ದೆ ಬೇರೆ…
Copy and paste this URL into your WordPress site to embed
Copy and paste this code into your site to embed