ಮನೆಯಲ್ಲೇ ತೂಕ ಇಳಿಸಬೇಕೇ?

ಈ 5 ಸರಳ ವ್ಯಾಯಾಮಗಳು ನಿಮಗಾಗಿ ಇಲ್ಲಿವೆ.

ತೂಕ ಇಳಿಸಲು ಸುಲಭ ಉಪಾಯಗಳು

5 ಸರಳ ವ್ಯಾಯಾಮಗಳು! (ಜಿಮ್‌ಗೆ ಹೋಗುವ ಅಗತ್ಯವಿಲ್ಲ)

ಹಳೆಯ ಅಭ್ಯಾಸಗಳನ್ನು ಬಿಡಿ

ಹಳೆಯ ಅಭ್ಯಾಸಗಳನ್ನು ಬಿಟ್ಟು ಹೊಸ, ಆರೋಗ್ಯಕರ ಹಾದಿಗೆ ಮರಳುವ ಸಮಯ.

ವ್ಯಾಯಾಮ 1: ಚುರುಕಾದ ನಡಿಗೆ

ಪ್ರತಿದಿನ 30 ನಿಮಿಷ ನಡೆಯುವುದರಿಂದ ಕ್ಯಾಲೊರಿ ಕರಗಿಸಬಹುದು.

ವ್ಯಾಯಾಮ 2: ಸ್ಕಿಪ್ಪಿಂಗ್. 

15 ನಿಮಿಷ ಸ್ಕಿಪ್ಪಿಂಗ್ ಮಾಡುವುದರಿಂದ ಅತಿ ಹೆಚ್ಚು ಕ್ಯಾಲೊರಿ ಕರಗಿಸಬಹುದು.

ವ್ಯಾಯಾಮ 3: ಸೈಕ್ಲಿಂಗ್

ಇದು ಕಾಲುಗಳ ಬಲವರ್ಧನೆಗೆ ಮತ್ತು ಬೆಲ್ಲಿ ಫ್ಯಾಟ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವ್ಯಾಯಾಮ 4: ಸ್ಕ್ವಾಟ್ಸ್

 ಸರಿಯಾದ ಭಂಗಿಯಲ್ಲಿ ದಿನಕ್ಕೆ 15-20 ಬಾರಿ 3 ಸೆಟ್‌ಗಳನ್ನು ಮಾಡಿ.

ವ್ಯಾಯಾಮ 5: ಪ್ಲ್ಯಾಂಕ್

30 ಸೆಕೆಂಡ್‌ಗಳಿಂದ ಪ್ರಾರಂಭಿಸಿ 1 ನಿಮಿಷದವರೆಗೆ ಹಿಡಿದುಕೊಳ್ಳಿ.

ವ್ಯಾಯಾಮ 6: ಸೂರ್ಯ ನಮಸ್ಕಾರ

ಸಂಪೂರ್ಣ ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಿಸುತ್ತದೆ ಮತ್ತು ತೂಕ ಇಳಿಸಲು ರಾಮಬಾಣ.

ಸರಿಯಾದ ಆಹಾರ

ವ್ಯಾಯಾಮದ ಜೊತೆಗೆ ಸರಿಯಾದ ಆಹಾರ ಮತ್ತು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ

ನಿರಂತರ ಪ್ರಯತ್ನ

ಒಂದೇ ದಿನದಲ್ಲಿ ಫಲಿತಾಂಶ ನಿರೀಕ್ಷಿಸಬೇಡಿ. ನಿರಂತರ ಪ್ರಯತ್ನ ಯಶಸ್ಸಿನ ಗುಟ್ಟು.

ಇಂದೇ ಆರಂಭಿಸಿ!

ಹೆಚ್ಚಿನ ಆರೋಗ್ಯ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ.