ಪ್ರತಿದಿನ ಸೋಂಪು ನೀರು ಕುಡಿಯೋದರಿಂದ  ಈ 7 ಅದ್ಭುತ ಲಾಭಗಳು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ನೀರು ಕುಡಿಯುವುದರಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ.

ಸೋಂಪು  ಸಹಜ ತಂಪು ಗುಣ ಹೊಂದಿದ್ದು, ಶಾಖದ ಹೊಡೆತದಿಂದ ರಕ್ಷಣೆ

 ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ ಹಸಿವನ್ನು ನಿಯಂತ್ರಿಸುವ ಮೂಲಕ ತೂಕ ಇಳಿಕೆಗೆ ಸಹಕಾರಿ