ಬೆಂಗಳೂರು : ‘ಟಾಕ್ಸಿಕ್’ ಟ್ರೇಲರ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೇ, ಅದರಲ್ಲಿ ಬರೋ ಕಾರಿನಲ್ಲಿ ನಡೆಸುವ ಲೈ,….ಗಿಕ ಕ್ರಿಯೆ ದೃಶ್ಯಗಳ ಬಗ್ಗೆ ಹಲವು ಮಂದಿ ಹಲವು ರೀತಿಯಲ್ಲಿ ಪರ ವಿರೋಧವಾಗಿ ಚರ್ಚೆ ನಡೆಸುತ್ತಲೇ ಇದ್ದಾರೆ. ಇದಲ್ಲದೇ ಸಿನಿಮಾದ ವಿರುದ್ದ ಹಲವು ಮಂದಿ ದೂರು ನೀಡಿದ್ದರು ಕೂಡ.
ಈ ನಡುವೆ ‘ಟಾಕ್ಸಿಕ್’ ಟೀಸರ್ ಕೂಡ ಬಿಡುಗಡೆಯಾಗಿದ್ದು ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಲ್ಲಿ ಕೂಡ ನಟ ಯಶ್ ಯುವತಿಯೊಬ್ಬಳ ಜೊತೆಗೆ ರೂಮ್‌ನಲ್ಲಿ ಲೈ,….ಗಿಕ ಕ್ರಿಯೆ ನಡೆಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಆ ದೃಶ್ಯ ಟೀಸರ್‌ನಲ್ಲಿ ಕೆಲವೇ ಕೆಲವು ಸೆಕೆಂಡ್‌ಗಳಲ್ಲಿ ಇದೇ ಎನ್ನಲಾಗುತ್ತಿದೆ, ಇದು ಸ್ಯಾಂಪಲ್ ಸಿನಿಮಾದಲ್ಲಿ ಇದೇ ರೀತಿಯ ಹಲವು ಲೈ,….ಗಿಕ ಕ್ರಿಯೆ ದೃಶ್ಯಗಳು ಹಲವು ಇರಬಹುದು ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ.
Then the car, now the bedroom Actor Yash in a romantic mood