ಕನ್ನಡ ಮೌಲ್ಯಮಾಪಕರ ಬೇಜವಾಬ್ದಾರಿಗೆ ಬಲಿಯಾದ ಬಡ ವಿದ್ಯಾರ್ಥಿನಿಯ ಭವಿಷ್ಯ
ಚಿಕ್ಕನಾಯಕನಹಳ್ಳಿ: ಹಗಲಿರುಳು ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಬೇಕು ಎಂಬ ಕನಸು ಹೊತ್ತಿದ್ದ ಬಡ ವಿದ್ಯಾರ್ಥಿನಿಯೊಬ್ಬಳ ಆಸೆಗೆ ಮೌಲ್ಯಮಾಪಕರು ತಣ್ಣೀರು ಎರಚಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ವರದಿಯಾಗಿದೆ. ತಾಲೂಕಿನ ಮೇಲನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಕೆ (Ankitha K) ಎಂಬಾಕೆಯ ಮೌಲ್ಯಮಾಪನದಲ್ಲಿ ನಡೆದ ಈ ಭೀಕರ ಪ್ರಮಾದ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಶಿಕ್ಷಣ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದ್ದು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ … Continue reading ಕನ್ನಡ ಮೌಲ್ಯಮಾಪಕರ ಬೇಜವಾಬ್ದಾರಿಗೆ ಬಲಿಯಾದ ಬಡ ವಿದ್ಯಾರ್ಥಿನಿಯ ಭವಿಷ್ಯ
Copy and paste this URL into your WordPress site to embed
Copy and paste this code into your site to embed