Rashmika Mandanna : ಪುನೀತ್ ರಾಜ್‌ಕುಮಾರ್ ನೀಡಿದ ಆ ಒಂದು ಧೈರ್ಯ ರಶ್ಮಿಕಾ ಬದುಕನ್ನೇ ಬದಲಿಸಿತು
ಬೆಂಗಳೂರು : ಸ್ಯಾಂಡಲ್‌ವುಡ್‌ನಿಂದ ಪಯಣ ಆರಂಭಿಸಿ ಇಂದು ನ್ಯಾಷನಲ್ ಕ್ರಶ್ (National Crush) ಆಗಿ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರ ಯಶಸ್ಸಿನ ಹಿಂದೆ ಒಬ್ಬ ಮಹಾನ್ ವ್ಯಕ್ತಿಯ ಪ್ರೇರಣೆಯಿದೆ. ಅದು ಬೇರೆ ಯಾರೂ ಅಲ್ಲ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ರಶ್ಮಿಕಾ ಮಂದಣ್ಣ ಅವರು ತಾವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತು ಪರಭಾಷೆಗಳಲ್ಲಿ ಧೈರ್ಯವಾಗಿ ನಟಿಸಲು ಪುನೀತ್ ರಾಜ್‌ಕುಮಾರ್ ಅವರೇ ಕಾರಣ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ಸುದೀರ್ಘ … Continue reading Rashmika Mandanna : ಪುನೀತ್ ರಾಜ್‌ಕುಮಾರ್ ನೀಡಿದ ಆ ಒಂದು ಧೈರ್ಯ ರಶ್ಮಿಕಾ ಬದುಕನ್ನೇ ಬದಲಿಸಿತು
Copy and paste this URL into your WordPress site to embed
Copy and paste this code into your site to embed