ನಿಂತು ನೀರು ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ.
ನೇರ ಪರಿಣಾಮ ನಿಂತು ನೀರು ಕುಡಿದಾಗ ನೀರು ನೇರವಾಗಿ ಜಠರಕ್ಕೆ ಅಪ್ಪಳಿಸುತ್ತದೆ. ಇದು ಅನ್ನನಾಳದ ಸ್ನಾಯುಗಳ ಮೇಲೆ ಒತ್ತಡ ಹೇರುತ್ತದೆ.
ಜೀರ್ಣಕ್ರಿಯೆ ವ್ಯತ್ಯಯ ವೇಗವಾಗಿ ನೀರು ಇಳಿಯುವುದರಿಂದ ಜೀರ್ಣಕ್ರಿಯೆ ಏರುಪೇರಾಗಿ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಆಮ್ಲಜನಕದ ಪೂರೈಕೆ ನಿಂತು ಕುಡಿಯುವಾಗ ಶ್ವಾಸನಾಳ ಮತ್ತು ಅನ್ನನಾಳಕ್ಕೆ ಹೋಗುವ ಆಮ್ಲಜನಕದ ಪೂರೈಕೆಯಲ್ಲಿ ತಾತ್ಕಾಲಿಕ ಅಸ್ತವ್ಯಸ್ತ ಉಂಟಾಗಬಹುದು.
ಹೃದಯದ ಮೇಲೆ ಒತ್ತಡ ಈ ಹಠಾತ್ ವೇಗವು ಕೇವಲ ಶ್ವಾಸಕೋಶದ ಮೇಲಲ್ಲದೆ, ಹೃದಯದ ಕಾರ್ಯಕ್ಷಮತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಹರ್ನಿಯಾ ಅಪಾಯ ಹೊಟ್ಟೆಯ ಕೆಳಭಾಗದಲ್ಲಿ ಅತಿಯಾದ ಒತ್ತಡ ಉಂಟಾಗುವುದರಿಂದ ದೀರ್ಘಕಾಲದ ನಂತರ 'ಹರ್ನಿಯಾ' ಉಂಟಾಗುವ ಸಾಧ್ಯತೆ ಇರುತ್ತದೆ.
ಮೂತ್ರಪಿಂಡದ ಸಮಸ್ಯೆ ನಿಂತಿದ್ದಾಗ ಮೂತ್ರಪಿಂಡಗಳಿಗೆ ನೀರನ್ನು ಸರಿಯಾಗಿ ಶೋಧಿಸಲು (Filter) ಸಾಧ್ಯವಾಗುವುದಿಲ್ಲ.
ಕಲ್ಮಶಗಳ ಶೇಖರಣೆ ನೀರು ವೇಗವಾಗಿ ಹರಿಯುವುದರಿಂದ ಕಲ್ಮಶಗಳು ಸರಿಯಾಗಿ ಫಿಲ್ಟರ್ ಆಗದೆ ಮೂತ್ರಕೋಶ ಸೇರಿ ಸೋಂಕು (UTI) ಉಂಟುಮಾಡಬಹುದು.
ಕೀಲು ನೋವು ಮತ್ತು ಸಂಧಿವಾತ ಈ ಅಭ್ಯಾಸದಿಂದ ದೇಹದ ದ್ರವದ ಸಮತೋಲನ ತಪ್ಪುತ್ತದೆ, ಇದು ಭವಿಷ್ಯದಲ್ಲಿ ತೀವ್ರವಾದ ಮೊಣಕಾಲು ನೋವು ಅಥವಾ ಸಂಧಿವಾತಕ್ಕೆ ದಾರಿಯಾಗುತ್ತದೆ.
ಸರಿಯಾದ ಕ್ರಮ ಯಾವುದು? ಯಾವಾಗಲೂ ಕುಳಿತುಕೊಂಡು, ನಿಧಾನವಾಗಿ ಪ್ರತಿ ಗುಟುಕನ್ನು ಸವಿಯುತ್ತಾ ನೀರು ಕುಡಿಯುವುದು ಅತ್ಯುತ್ತಮ.
ತಾಮ್ರದ ಪಾತ್ರೆ ಬಳಸಿ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದು ಹೆಚ್ಚು ಲಾಭದಾಯಕ.
ನಿಮಗೂ ಕೂಡ ನಿಂತುಕೊಂಡು ನೀರು ಕುಡಿಯುವ ಅಭ್ಯಾಸ ಇದೆಯೇ? ಆದರೆ ಈ ರೀತಿ ನೀರು ಕುಡಿಯುವುದರಿಂದ ಅದೆಷ್ಟು ಅನುಕೂಲಗಳಿವೆ ಗೊತ್ತಾ?